Home
-
Arakalgud, the birth place of Anakru(Ana Krishnaraya) is situated at a distance of 30kms from Hassan.
-
There is one Historic Laxmi Narashimhaswamy temple & Doddammadevi temple in the kote area.
-
Gorur village is about 7kms from Arakalgud town, which is on the bank of river Hemavathi, is famous for the Hemavathi reservoir, writer Dr.Ramaswamy Iyengar & Yoganarasimhaswamy temple
-
Ramanathapura(Dakshinakashi) is about 18kms from Arakalgud is famous for the temples Subramanyaswamy, Rameshwaraswamy, Arakeshwaraswamy. The famous Rudrapatna(Sangeethatrama) is about 25kms from Arakalgud.
-
The main crop of Arakalgud is Ragi, Potato, Maize, Paddy & Tobacco.
-
ಅರಕಲಗೂಡು ಒಂದು ತಾಲ್ಲೂಕು ಕೇಂದ್ರವಾಗಿದ್ದು, ಜಿಲ್ಲಾಕೇಂದ್ರ ಹಾಸನದಿಂದ 30 ಕಿ.ಮೀ. ದೂರದಲ್ಲಿದೆ. ಇದು ಅನೇಕ ಯಾತ್ರಾ ಸ್ಥಳಗಳಿಗೆ ಕೇಂದ್ರ ಬಿಂದುವಾಗಿದೆ.
-
ಪ್ರವಾಸಿ ತಾಣವಾದ ಗೊರೂರು ಅರಕಲಗೂಡು ಪಟ್ಟಣದಿಂದ ಕೇವಲ 7ಕಿ.ಮೀ. ಅಂತರದಲ್ಲಿರುತ್ತದೆ. ಗೊರೂರಿನಲ್ಲಿ ಹೇಮಾವತಿ ಅಣೆಕಟ್ಟೆ,ಯೋಗನರಸಿಂಹಸ್ವಾಮಿ ದೇವಸ್ಥಾನ, ಇವುಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ ಹಾಗೂ ಇದು ಸುಪ್ರಸಿದ್ಧಕವಿಯಾದ ಶ್ರೀ ಡಾ||ಗೊರೂರುರಾಮಸ್ವಾಮಿಅಯ್ಯಂಗಾರ್ ರವರ ಜನ್ಮಸ್ಥಳ.
-
ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ರಾಮನಾಥಪುರದಲ್ಲಿ ಶ್ರೀ ಸುಬ್ರಮಣ್ಯೇಶ್ವರಸ್ವಾಮಿ, ರಾಮೇಶ್ವರಸ್ವಾಮಿ, ಅರಕೇಶ್ವರಸ್ವಾಮಿ ದೇವಸ್ಥಾನವಿದ್ದು, ಅರಕಲಗೂಡಿನಿಂದ ದಕ್ಷಿಣಕ್ಕೆ 18 ಕಿ.ಮೀ. ದೂರದಲ್ಲಿದೆ.
-
ಸಂಗೀತಗ್ರಾಮ ಎಂದು ಪ್ರಸಿದ್ದವಾದ ರುದ್ರಪಟ್ಟಣವು ಇಲ್ಲಿಂದ 25ಕಿಮೀ ದೂರದಲ್ಲಿದೆ
----------------------------------------------------------------------------------------------------------------------------------------------------- ಗಣಕೀಕರಣ ಯೋಜನೆಗಳು
|
Sl.No |
Particulars |
Details |
|
1 |
Public notice regarding PLASTIC ABOLITION MOVEMENT |
|
|
2 |
Final District wise ULB election RESULT-2013 |
|
|
3 |
Public notice regarding PROPERTY TAX-NEW |
|
|
4 |
Public notification regarding OPEN AUCTION - NEW |
|
|
5 |
Gazette Notification regarding Newly Elected Councilors in Arakalgud TP- NEW |
|
"THIS PAGE IS MAINTAINED BY : C.Vasudev , Chief Officer" And Designed By Junior Programmer K.N.Deepa. Last Updated Date : 17.05.2013 |

